ಮಂಠಾಳಕರ್-ವೀರಸಂಕಲ್ಪ

ರಾಜ್ಯದ ವಿವಿಧ ಕವಿ-ಕಲಾವಿದರ ಕುರಿತು ಪರಿಚಯಿಸುವ ವೇದಿಕೆ.(ಕವಿ ಕಲಾವಿದರು) ಆಗಿದೆ. ಪ್ರಪಥಮವಾಗಿ ಕವಿಗಳ ಪರಿಚಯದೊಂದಿಗೆ, ಅವರು ಬರೆದ ಕವನ-ಹನಿಗವನಗಳನ್ನು ಮತ್ತು ಅವರ ಸಂಕ್ಷಿಪ್ತ ಪರಿಚಯ ಇಲ್ಲಿ ಮಾಡಲಾಗುತ್ತಿದೆ. ಬಸವಕಲ್ಯಾಣ ತಾಲೂಕಿನ ವಿವಿಧ ಕಾಯ೯ಕ್ರಮಗಳು, ನೆನಗುದಿಗೆ ಬಿದ್ದ ಅಭಿವ್ರದ್ಧಿ ಕಾಮಗಾರಿಗಳು, ಪ್ರತಿಭಾವಂತರ ಕುರಿತ ಒಂದಿಷ್ಟು ನೆನಪುಗಳು, ಅಳಿವಿನಂಚಿಗೆ ತಳ್ಳುತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಕಣ್ಮುಚ್ಚಿ ಕುಳಿತ ರಾಜಕೀಯ ಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತಿರುವವರ ಕುರಿತು ಕೂಡ ಇಲ್ಲಿ ಮಂಠಾಳಕರ್-ವೀರಸಂಕಲ್ಪದಲ್ಲಿ ಪರಿಚಯಿಸಲಾಗುತಿದೆ. -ವೀರಣ್ಣ ಮಂಠಾಳಕರ್

ಶುಕ್ರವಾರ, ನವೆಂಬರ್ 23, 2012

ಅಭಿವೖದ್ಧಿಯ ಕನಸು ಕತ್ತಲೆಯತ್ತ

 ಭ್ರಷ್ಟಾಚಾರದಲ್ಲಿ ತೊಡಗಿದ ಅಧಿಕಾರಿಗಳುಃ ಅಬ್ಬರದ ಪ್ರಚಾರದಲ್ಲಿ ಜನನಾಯಕರು


ಪೋಸ್ಟ್ ಮಾಡಿದವರು ವೀರಣ್ಣ ಮಂಠಾಳಕರ್ ರಲ್ಲಿ ಶುಕ್ರವಾರ, ನವೆಂಬರ್ 23, 2012 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom)

ವೀರಸಂಕಲ್ಪ-ಗುರಿಮುಟ್ಟಲು ಬದುಕಿನಲ್ಲಿ ಈಜಬೇಕು ಇದ್ದು ಜೈಸಬೇಕು

  • ►  2011 (27)
    • ►  03/27 - 04/03 (1)
    • ►  04/03 - 04/10 (1)
    • ►  04/10 - 04/17 (7)
    • ►  04/17 - 04/24 (4)
    • ►  04/24 - 05/01 (2)
    • ►  05/08 - 05/15 (2)
    • ►  06/19 - 06/26 (1)
    • ►  07/10 - 07/17 (7)
    • ►  07/24 - 07/31 (2)
  • ▼  2012 (32)
    • ►  01/29 - 02/05 (5)
    • ►  02/12 - 02/19 (7)
    • ►  02/26 - 03/04 (2)
    • ►  03/04 - 03/11 (1)
    • ►  03/25 - 04/01 (1)
    • ►  04/08 - 04/15 (1)
    • ►  04/15 - 04/22 (2)
    • ►  04/22 - 04/29 (1)
    • ►  05/06 - 05/13 (1)
    • ►  05/27 - 06/03 (1)
    • ►  06/03 - 06/10 (3)
    • ►  06/10 - 06/17 (2)
    • ►  09/30 - 10/07 (1)
    • ▼  11/18 - 11/25 (1)
      • ಅಭಿವೖದ್ಧಿಯ ಕನಸು ಕತ್ತಲೆಯತ್ತ
    • ►  12/16 - 12/23 (1)
    • ►  12/30 - 01/06 (2)
  • ►  2013 (7)
    • ►  01/13 - 01/20 (1)
    • ►  01/27 - 02/03 (1)
    • ►  02/24 - 03/03 (1)
    • ►  03/17 - 03/24 (2)
    • ►  04/14 - 04/21 (1)
    • ►  12/29 - 01/05 (1)
Powered By Blogger

ನನ್ನ ಬಗ್ಗೆ

ನನ್ನ ಫೋಟೋ
ವೀರಣ್ಣ ಮಂಠಾಳಕರ್
ಬಸವಕಲ್ಯಾಣ, ಬೀದರ ಜಿಲ್ಲೆ, ಭಾರತ, ಕನಾ೯ಟಕ, India
ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಕಥೆ, ಕವನ, ಲೇಖನ, ಹನಿಗವನ, ಕಾದಂಬರಿ ಸೇರಿದಂತೆ ಮುಂತಾದ ಪ್ರಕಾರದ ಬರಹಗಳನ್ನು ಬರೆಯುವುದು. ಎಲ್ಲಾ ಕನ್ನಡದ ಪತ್ರಿಕೆಗಳು ಓದುವ ಹವ್ಯಾಸ ಕಳೆದ ಎರಡು ದಶಕಗಳಿಗಿಂತ ಮುನ್ನ ಬಂದಿರುವ ಚಟ ಬಿಡಲಾಗದು. ಅದರ ಪ್ರತೀಕವೆಂಬಂತೆ ಅನುಭವದ ಚೌಕಟ್ಟಿನಲ್ಲಿ ಭಾವಾಂತರಂಗ, ಸುಳಿಗಳು, ಗಾಂಧಿ ಆಗ್ಬೇಕಂದುಕೊಂಡಾಗ (ಸ್ವರಚಿತ ಕವನ ಸಂಕಲನಗಳು) ಹಾಗೂ ಹನಿಜೇನು (ಸಂಪಾದಿತ ಕೖತಿ) ಪ್ರಕಟಿಸಿದ್ದೇನೆ. ಸಂಕಲ್ಪ ಕನ್ನಡ ಮಾಸ ಪತ್ರಿಕೆ 2005ರಲ್ಲಿ ಆರಂಭಿಸಿ ಆಥಿ೯ಕ ಮುಗ್ಗಟ್ಟಿನಿಂದ ನಿಲ್ಲಿಸಬೇಕಾದ ಅನಿವಾಯ೯ತೆ. ನವೆಂಬರ್-2012 ನೇ ಸಾಲಿನ ಪ್ರೇರಣ ಕನ್ನಡ ಮಾಸ ಪತ್ರಿಕೆಗೆ ವ್ಯವಸ್ಥಾಪಕ ಸಂಪಾದಕನಾಗಿ ಸೇವೆ. ಇದೀಗ ಕನ್ನಡಪ್ರಭ ಪತ್ರಿಕೆಯ ಬಸವಕಲ್ಯಾಣ ವರದಿಗಾರನಾಗಿ ಕಳೆದ ಡಿಸೆಂಬರ್-2010 ರಿಂದ ಸೇವೆ ಸಲ್ಲಿಸುತ್ತಿರುವುದು. ಹಲವು ತೊಂದರೆಗಳ ಮಧ್ಯೆಯೂ ಸಾಹಿತ್ಯ ಕೈಬಿಟ್ಟು ಹೋಗದೇ ಉಳಿದುಕೊಂಡಿರುವುದು ವಿಶೇಷ. ಬದುಕಿನ ಜಂಝಾಟದಲ್ಲಿ ಹೊತ್ತು ಕೂಳಿಗೂ ತೊಂದರೆಯಾದರೂ ಸಾಹಿತ್ಯ ಓದು-ಬರಹದಿಂದ ಸ್ವಲ್ಪ ನೆಮ್ಮದಿಯ ಜೀವನ ಹೇಗೋ ಅಂದುಕೊಂಡಂತೆ ನಡೆಯದಿದ್ದರೂ ನಡೆಸಿಕೊಂಡಂತಾದರೂ ಜೀವನ ಸಾಗುತ್ತಿದೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
ವೀರಣ್ಣ ಮಂಠಾಳಕರ್. ಪ್ರಯಾಣ ಥೀಮ್. Blogger ನಿಂದ ಸಾಮರ್ಥ್ಯಹೊಂದಿದೆ.