
ರಾಜ್ಯದ ವಿವಿಧ ಕವಿ-ಕಲಾವಿದರ ಕುರಿತು ಪರಿಚಯಿಸುವ ವೇದಿಕೆ.(ಕವಿ ಕಲಾವಿದರು) ಆಗಿದೆ. ಪ್ರಪಥಮವಾಗಿ ಕವಿಗಳ ಪರಿಚಯದೊಂದಿಗೆ, ಅವರು ಬರೆದ ಕವನ-ಹನಿಗವನಗಳನ್ನು ಮತ್ತು ಅವರ ಸಂಕ್ಷಿಪ್ತ ಪರಿಚಯ ಇಲ್ಲಿ ಮಾಡಲಾಗುತ್ತಿದೆ. ಬಸವಕಲ್ಯಾಣ ತಾಲೂಕಿನ ವಿವಿಧ ಕಾಯ೯ಕ್ರಮಗಳು, ನೆನಗುದಿಗೆ ಬಿದ್ದ ಅಭಿವ್ರದ್ಧಿ ಕಾಮಗಾರಿಗಳು, ಪ್ರತಿಭಾವಂತರ ಕುರಿತ ಒಂದಿಷ್ಟು ನೆನಪುಗಳು, ಅಳಿವಿನಂಚಿಗೆ ತಳ್ಳುತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಕಣ್ಮುಚ್ಚಿ ಕುಳಿತ ರಾಜಕೀಯ ಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತಿರುವವರ ಕುರಿತು ಕೂಡ ಇಲ್ಲಿ ಮಂಠಾಳಕರ್-ವೀರಸಂಕಲ್ಪದಲ್ಲಿ ಪರಿಚಯಿಸಲಾಗುತಿದೆ. -ವೀರಣ್ಣ ಮಂಠಾಳಕರ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)